Close

ಸಹಾಯ

ಈ ಪೋರ್ಟಲ್ನ ಒಳಾಂಶ/ ಪುಟಗಳ ಮೂಲಕ ಜಾಲತಾಣ ಪ್ರವೇಶಿಸಲು / ಶೋಧಿಸಲು ನಿಮಗೆ ಕಷ್ಟವೆನಿಸುತ್ತಿದೆಯೇ? ಈ ಪೋರ್ಟಲ್ ಅನ್ನು ಬ್ರೌಸ್ ಮಾಡುವಾಗ ಹಿತಕರ ಅನುಭವ ಹೊಂದಲು ನಿಮಗೆ ಸಹಾಯ ಮಾಡುವುದಕ್ಕೆ ಈ ವಿಭಾಗವು ಪ್ರಯತ್ನಿಸುತ್ತದೆ.

ಪ್ರವೇಶ ಸಾಧ್ಯತ

ಈ ಜಾಲತಾಣವು, ಬಳಕೆಯಲ್ಲಿರುವ ಸಾಧನ (Device), ತಂತ್ರಜ್ಞಾನ ಅಥವಾ ಸಾಮರ್ಥ್ಯವನ್ನು ಲೆಕ್ಕಿಸದೆ, ಎಲ್ಲಾ ಬಳಕೆದಾರರಿಗೆ ಸುಲಭ ಪ್ರವೇಶ ಸಾಧ್ಯವಾಗಿದೆ ಎಂಬುದನ್ನು ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ. ಈ ಜಾಲತಾಣಕ್ಕೆ ಭೇಟಿ ನೀಡುವವರಿಗೆ ಗರಿಷ್ಠ ಪ್ರವೇಶ ಸಾಧ್ಯತೆ ಮತ್ತು ಉಪಯುಕ್ತತೆಯನ್ನು ಒದಗಿಸುವ ಉದ್ದೇಶದಿಂದ ಇದನ್ನು ರಚಿಸಲಾಗಿದೆ.

ಈ ಜಾಲತಾಣದಲ್ಲಿರುವ ಎಲ್ಲಾ ಮಾಹಿತಿಯನ್ನು ವಿಕಲಚೇತನ ವ್ಯಕ್ತಿಗಳು ಸಹ ಸುಲಭವಾಗಿ ಪಡೆದುಕೊಳ್ಳಬಹುದು ಎಂಬುದನ್ನು ಖಚಿತಪಡಿಸಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡಲಾಗಿದೆ. ಉದಾಹರಣೆಗೆ: ದೃಷ್ಟಿದೋಷವುಳ್ಳ ಒಬ್ಬ ಬಳಕೆದಾರನು ಸ್ಕ್ರೀನ್ ರೀಡರ್ (Screen Reader) ಗಳಂಥ ಸಹಾಯಕ ತಂತ್ರಜ್ಞಾನಗಳನ್ನು ಬಳಸಿ, ಈ ಪೋರ್ಟ್ ಲ್ ಅನ್ನು ಪ್ರವೇಶಿಸಬಹುದು. ಈ ಜಾಲತಾಣವು, ವರ್ಲ್ಡ್ ವೈಡ್ ವೆಬ್ ಕನ್ಸೋóರ್ಟಿಯಂ (W3C) ನಿರೂಪಿಸಿದ 2.0 ಜಾಲತಾಣ ಒಳಾಂಶ ಪ್ರವೇಶಾವಕಾಶ ಮಾರ್ಗಸೂಚಿಗಳು [Web Content Accessibility Guidelines (WCAG)] ಎಎ ಮಟ್ಟಕ್ಕೆ ಸರಿಸಮನಾಗಿದೆ.

ಸ್ಕ್ರೀನ್ ರೀಡರ್ ನ ಪ್ರವೇಶಾವಕಾಶ

ದೃಶ್ಯ ದೌರ್ಬಲ್ಯಗಳೊಂದಿಗಿನ ನಮ್ಮ ಸಂದರ್ಶಕರು ಸ್ಕ್ರೀನ್ ರೀಡರ್ಗಳಂತಹ ಸಹಾಯಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸೈಟ್ ಅನ್ನು ಪ್ರವೇಶಿಸಬಹುದು.

ಕೆಳಗಿನ ಟೇಬಲ್ ವಿವಿಧ ಸ್ಕ್ರೀನ್ ರೀಡರ್ಗಳ ಬಗ್ಗೆ ಮಾಹಿತಿಯನ್ನು ಪಟ್ಟಿ ಮಾಡುತ್ತದೆ:

.

ಸ್ಕ್ರೀನ್ ರೀಡರ್ ವೆಬ್ಸೈಟ್ ಉಚಿತ / ವಾಣಿಜ್ಯ
ಆಕ್ಸಸ್ ಫಾರ್ ಆಲ್ (ಸ್ಎ ಎಫ್ ಎ) https://lists.sourceforge.net/lists/listinfo/safa-developer ಉಚಿತ
ನಾನ್ ವಿಶುಯಲ್ ಡೆಸ್ಕಟಾಪ್ ಆಕ್ಸಸ್ (ಎನ್ವಿ ಡಿ ಎ) http://www.nvda-project.org ಉಚಿತ
ಸಿಸ್ಟಮ್ ಆಕ್ಸಸ್ ಟು ಗೋ http://www.satogo.com ಉಚಿತ
ಥಂಡರ್ http://www.webbie.org.uk/thunder ಉಚಿತ
ವೆಬ್ಎನಿವೇರ್ http://webinsight.cs.washington.edu/ ಉಚಿತ

ಎಚ್ಎಲ್

http://www.yourdolphin.co.uk/productdetail.asp?id=5 ವಾಣಿಜ್ಯ
ಜಾಸ್ http://www.freedomscientific.com/Downloads/JAWS ವಾಣಿಜ್ಯ
ಸೂಪರ್ ನೋವ http://www.yourdolphin.co.uk/productdetail.asp?id=1 ವಾಣಿಜ್ಯ
ವಿಂಡೋ ಐಸ್ http://www.gwmicro.com/Window-Eyes/ ವಾಣಿಜ್ಯ
 

ವಿವಿಧ ಕಡತ ನಮೂನೆ (ಫೈಲ್ ಫಾರ್ಮ್ಯಾಟ್)ಗಳಲ್ಲಿರುವ ಮಾಹಿತಿಯನ್ನು ವೀಕ್ಷಿಸುವುದು.

ಈ ಜಾಲತಾಣವು ಒದಗಿಸುವ ಮಾಹಿತಿಯು ಪೋರ್ಟೇಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF), ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್ ಗಳಂತಹ ವಿವಿಧ ಕಡತ (ಫೈಲ್ ಫಾರ್ಮ್ಯಾಟ್) ನಮೂನೆಗಳಲ್ಲಿ ಲಭ್ಯವಿದೆ. ಈ ಮಾಹಿತಿಯನ್ನು ಸರಿಯಾಗಿ ವೀಕ್ಷಿಸಲು, ನಿಮ್ಮ ಬ್ರೌಸರ್, ಅವಶ್ಯಕ ಪ್ಲಗ್-ಇನ್ ಗಳು ಅಥವಾ ತಂತ್ರಾಂಶ (Software) ವನ್ನು ಹೊಂದಿರಬೇಕಾದ ಅಗತ್ಯವಿದೆ. ಉದಾಹರಣೆಗೆ: ಫ್ಲ್ಯಾಷ್ ಕಡತಗಳನ್ನು ವೀಕ್ಷಿಸಲು ಅಡೋಬ್ ಫ್ಲ್ಯಾಷ್ ತಂತ್ರಾಂಶದ (Adobe Flash Software) ಅಗತ್ಯವಿರುತ್ತದೆ. ನಿಮ್ಮ ಗಣಕಯಂತ್ರವು ಈ ತಂತ್ರಾಂಶವನ್ನು ಹೊಂದಿರದ ಸಂದರ್ಭದಲ್ಲಿ, ಇದನ್ನು ನೀವು ಉಚಿತವಾಗಿ ಅಂತರ್ಜಾಲದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ವಿವಿಧ ಕಡತ ನಮೂನೆಗಳಲ್ಲಿರುವ ಮಾಹಿತಿಯನ್ನು ವೀಕ್ಷಿಸಲು ಪ್ಲಗ್- ಇನ್ ಗಳು ಈ ಕೆಳಗಿನ ಕೋಷ್ಟಕದಲ್ಲಿ ಪಟ್ಟಿ ಮಾಡಲಾಗಿದೆ.

ಪರ್ಯಾಯ ಡಾಕ್ಯುಮೆಂಟ್ ಪ್ರಕಾರಗಳಿಗಾಗಿ ಪ್ಲಗ್-ಇನ್

ಡಾಕ್ಯುಮೆಂಟ್ ಮಾದರಿ ಪರ್ಯಾಯ ದಸ್ತಾವೇಜಿನ ವಿಧಗಳಿಗಾಗಿ ಪ್ಲಗ್-ಇನ್.
ಪೋರ್ಟೇಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (ಪಿಡಿಎಫ್) ಕಡತಗಳಿಗಾಗಿ ಅಡೋಬ್ ಅಕ್ರೋಬ್ಯಾಟ್ ರೀಡರ್ ( ಹೊಸ ಕಿಟಕಿಯಲ್ಲಿ ತೆರೆದುಕೊಳ್ಳುವ ಬಾಹ್ಯ ಸೈಟ್)