ಹೊನ್ನಮೇಟಿ ಅತ್ತಿಖಾನೆ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
- ಬಿಳಿಗಿರಿ ಶ್ರೇಣಿಯನ್ನು ಉತ್ತರ ದಕ್ಷಿಣಕ್ಕೆ ಸೀಳುವ ಅತಿ ಎತ್ತರದ ಗಿರಿ ಸಾಲುಗಳ ಮಧ್ಯ ಪ್ರದೇಶವೇ ಹೊನ್ನಮೇಟಿ ಅತ್ತಿಖಾನೆ.
- 18-19ನೇ ಶತಮಾನದಲ್ಲಿ ಯುರೋಪಿಯನ್ನರು ಕಾಫಿ ತೋಟಗಳನ್ನು ಈ ಪ್ರದೇಶದಲ್ಲಿ ಬೆಳೆಸಿದರು.
- 1700 ಮೀಟರ್ ಎತ್ತರದ ಕತ್ತಿಬೆಟ್ಟ ಏರುವಿಕೆ ರೋಮಾಂಚನ ಅನುಭವ ನೀಡುತ್ತದೆ.