Close

ಸುವರ್ಣವತಿ ಜಲಾಶಯ

ವರ್ಗ ಅಡ್ವೆಂಚರ್
  • ಈ ಜಲಾಶಯವನ್ನು ಕಾವೇರಿ ನದಿಯ ಉಪನದಿಯಾದ ಸುವರ್ಣವತಿಗೆ ಅಡ್ಡಲಾಗಿ 1977 ರಲ್ಲಿ ನಿರ್ಮಿಸಲಾಯಿತು.
  • ಈ ಅಣೆಕಟ್ಟು ಸುಮಾರು 264 ಚ.ಕಿ.ಮೀ ಜಲಾಶಯ  ಪ್ರದೇಶವನ್ನು ಹೊಂದಿದ್ದು, ಹತ್ತಿರದ ಕೃಷಿ ಭೂಮಿಗಳಿಗೆ ಸ್ಥಿರವಾದ ನೀರಿನ ಪೂರೈಕೆಯನ್ನು ಒದಗಿಸುತ್ತದೆ.