Close

ಬೇಡಗುಳಿ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
  • ಚಾಮರಾಜನಗರ-ಸತ್ಯಮಂಗಲ ರಸ್ತೆಯ ನೀಲಗಿರಿ ಶ್ರೇಣಿಯ ಅಂಚಿನಲ್ಲಿರುವ ಬೇಡಗುಳಿಯು ಕರ್ನಾಟಕ ತಮಿಳುನಾಡಿನ ಸೀಮಾರೇಖೆಯಲ್ಲಿ ಕಂಡುಬರುತ್ತದೆ.
  • ಚಾಮರಾಜನಗರದಿಂದ 50 ಕಿ.ಮೀ ದೂರದಲ್ಲಿರುವ ನಿತ್ಯಹರಿದ್ವರ್ಣ ವನ್ಯಜೀವಿಧಾಮ.
  • ಬೇಡುಗುಳಿ ಪ್ರದೇಶದಲ್ಲಿ ವಾಸಿಸುವ ಗಿರಿಜನರು ಮತ್ತು ಯುರೋಪಿಯನ್ ರ ಕಾಲದ ಕಾಫಿ ತೋಟಗಳು ಈ ಪ್ರದೇಶದ ವಿಶೇಷವಾಗಿವೆ ಹಾಗೂ ಈ ಪ್ರದೇಶದಲ್ಲಿ ಹಾಡಿಗಳಿದ್ದು ಅಲ್ಲಿನ ಗಿರಿಜನರ ಸಂಸ್ಕೃತಿಯನ್ನು ಪರಿಚಯಿಸುತ್ತವೆ.