Close

ಬೂದಿಪಡಗ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
  • ಸುವರ್ಣಾವತಿ ಜಲಶಾಯದ ಹಿನ್ನೀರಿನ ಕಾಡಂಚಿನಲ್ಲಿರುವ ಬೂದಿಪಡಗ ಪ್ರಸಿದ್ದ ವನ್ಯಜೀವಿ ವಿಶ್ರಾಂತಿಧಾಮ.
  • ಚಾಮರಾಜನಗರ ಪಟ್ಟಣದಿಂದ 65 ಕಿ.ಮೀ ದೂರದಲ್ಲಿದೆ.
  • ಈ ಪ್ರದೇಶದಲ್ಲಿ ಮೈಸೂರು ಮಹಾರಾಜರು ಹಾಗೂ ಬ್ರಿಟೀಷರ ಅವಧಿಯಲ್ಲಿ ನಿರ್ಮಿಸಲಾದ ವಸತಿ ಗೃಹಗಳಿವೆ.
  • ವಿಶಾಲ ಹುಲ್ಲು ಮೈದಾನ ಹಾಗೂ  ಅಮೂಲ್ಯ ವನ್ಯ ಜೀವಿಗಳು ಬೂದಿಪಡಗದ ವಿಶೇಷಗಳು