ಚಿಕ್ಕಹೊಳೆ ಜಲಾಶಯ
ವರ್ಗ ಅಡ್ವೆಂಚರ್
- ಈ ಜಲಾಶಯವು ಸುವರ್ಣವತಿ ಜಲಾಶಯದ ನಂತರದಲ್ಲಿ ಚಾಮರಾಜನಗರ-ಸತ್ಯಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತದೆ. ಈ ಜಲಾಶಯವು ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳಿಗೆ ನೀರು ಒದಗಿಸುತ್ತದೆ.
- ಈ ಜಲಾಶಯವು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ್ದು, ವಿಶಾಲವಾದ ಉದ್ಯಾನವನ ಹಾಗೂ ಮನೋಹರ ವಾತಾವರಣವನ್ನು ಒಳಗೊಂಡಿದೆ.
- ಚಾಮರಾಜನಗರದಿಂದ 16 ಕಿ.ಮೀ. ದೂರದಲ್ಲಿದ್ದು ಒಂದು ದಿನದ ಪಿಕ್ ನಿಕ್ ಗೆ ಉತ್ತಮವಾದ ಪ್ರವಾಸಿ ಸ್ಥಳವಾಗಿದೆ.