ಜೋಡಿಗೆರೆ – ಕರ್ನಾಟಕದ ಜುರಾಸಿಕ್ ಪಾರ್ಕ್
ಜೋಡಿಗೆರೆಯ ಪ್ರಕೃತಿಯ ಸೌಂದರ್ಯವನ್ನು ವರ್ಣಿಸಲು ಅಸದಳ. ವಿಶಾಲ ಹುಲ್ಲುಗಾವಲು, ಶೋಲಾ ಅರಣ್ಯ ಪ್ರದೇಶ, ಮನಬಿಚ್ಚಿ ಓಡಾಡುವ ವನ್ಯಜೀವಿಗಳು, ಸುಯ್ದಾಡುವ ತಂಗಾಳಿ, ಇವೆಲ್ಲವೂ ಒಂದು ಮಾಯಾಲೋಕವನ್ನು ಸೃಷ್ಟಿಸುತ್ತವೆ. ವನ್ಯಜೀವಿಗಳು…
ಜೋಡಿಗೆರೆಯ ಪ್ರಕೃತಿಯ ಸೌಂದರ್ಯವನ್ನು ವರ್ಣಿಸಲು ಅಸದಳ. ವಿಶಾಲ ಹುಲ್ಲುಗಾವಲು, ಶೋಲಾ ಅರಣ್ಯ ಪ್ರದೇಶ, ಮನಬಿಚ್ಚಿ ಓಡಾಡುವ ವನ್ಯಜೀವಿಗಳು, ಸುಯ್ದಾಡುವ ತಂಗಾಳಿ, ಇವೆಲ್ಲವೂ ಒಂದು ಮಾಯಾಲೋಕವನ್ನು ಸೃಷ್ಟಿಸುತ್ತವೆ. ವನ್ಯಜೀವಿಗಳು…
ಕೆ.ಗುಡಿ ಚಾಮರಾಜನಗರದ ಪೂರ್ವಕ್ಕಿರುವ ಪ್ರಕೃತಿ ಧಾಮ, ಸಮುದ್ರ ಮಟ್ಟದಿಂದ 1450 ಮೀ.ಗಳಷ್ಟು ಎತ್ತರದಲ್ಲಿದೆ. ಚಾಮರಾಜನಗರ ಪಟ್ಟಣದಿಂದ 30 ಕಿ.ಮೀ ದೂರದಲ್ಲಿದೆ. ಇಲ್ಲಿ ಜಂಗಲ್ ಲಾಡ್ಜಸ್ ಸಂಸ್ಥೆಯ ವಸತಿ…
ಭಾರತ ಅತ್ಯಂತ ಪ್ರಸಿದ್ದ ಹುಲಿ ಅಭಯಾರಣ್ಯಗಳಲ್ಲಿ ಒಂದಾದ ಇದು, ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಹುಲಿಗಳು, ಆನೆಗಳು, ಚಿರತೆಗಳು, ಜಿಂಕೆಗಳು ಮತ್ತು ಅಪರೂಪದ ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ. ಯುನೆಸ್ಕೊ…
ಚಾಮರಾಜನಗರದ ನೈರುತ್ಯ ಭಾಗದಲ್ಲಿರುವ ಕರಿವರದರಾಜಸ್ವಾಮಿ ಬೆಟ್ಟ ಚಾಮರಾಜನಗರಕ್ಕೆ ಪ್ರಭಾವಳಿ ಇದ್ದಂತೆ, ಈ ಬೆಟ್ಟವು ಧಾರ್ಮಿಕ, ಪ್ರಾಕೃತಿಕ ಮತ್ತು ಕ್ರೀಡಾ ಮೌಲ್ಯವನ್ನು ಹೊಂದಿರುತ್ತದೆ. ಸುಂದರವಾದ ಔಷಧೀಯ ಸಸ್ಯಗಳ ಉದ್ಯನವನವಿದು….
ಗುಂಡಲ್ ಅಣೆಕಟ್ಟು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗುಂಡಾಲ್ ಗ್ರಾಮದಲ್ಲಿರುವ ಒಂದು ಪ್ರಮುಖ ನೀರಿನ ಜಲಾಶಯವಾಗಿದೆ. ಕಾವೇರಿಯ ಉಪನದಿಯಾದ ಗುಂಡಾಲ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಅಣೆಕಟ್ಟು…
ಪಶ್ಚಿಮ ಘಟ್ಟಗಳಿಂದ ಹರಿಯುವ ಕಾವೇರಿ ನದಿಯು ಶಿವನಸಮುದ್ರದ ಬಳಿ ಎರಡು ಕವಲುಗಳಾಗಿ ವಿಭಜನೆಯಾಗುತ್ತದೆ- ಒಂದು ಗಗನಚುಕ್ಕಿ ಜಲಪಾತವನ್ನು ರೂಪಿಸುತ್ತದೆ ಮತ್ತೊಂದು ಭರಚುಕ್ಕಿ ಜಲಪಾತವನ್ನು ರೂಪಿಸುತ್ತದೆ. ಭರಚುಕ್ಕಿ ಜಲಪಾತವು…
ಸುವರ್ಣಾವತಿ ಜಲಶಾಯದ ಹಿನ್ನೀರಿನ ಕಾಡಂಚಿನಲ್ಲಿರುವ ಬೂದಿಪಡಗ ಪ್ರಸಿದ್ದ ವನ್ಯಜೀವಿ ವಿಶ್ರಾಂತಿಧಾಮ. ಚಾಮರಾಜನಗರ ಪಟ್ಟಣದಿಂದ 65 ಕಿ.ಮೀ ದೂರದಲ್ಲಿದೆ. ಈ ಪ್ರದೇಶದಲ್ಲಿ ಮೈಸೂರು ಮಹಾರಾಜರು ಹಾಗೂ ಬ್ರಿಟೀಷರ ಅವಧಿಯಲ್ಲಿ…
ಚಾಮರಾಜನಗರ-ಸತ್ಯಮಂಗಲ ರಸ್ತೆಯ ನೀಲಗಿರಿ ಶ್ರೇಣಿಯ ಅಂಚಿನಲ್ಲಿರುವ ಬೇಡಗುಳಿಯು ಕರ್ನಾಟಕ ತಮಿಳುನಾಡಿನ ಸೀಮಾರೇಖೆಯಲ್ಲಿ ಕಂಡುಬರುತ್ತದೆ. ಚಾಮರಾಜನಗರದಿಂದ 50 ಕಿ.ಮೀ ದೂರದಲ್ಲಿರುವ ನಿತ್ಯಹರಿದ್ವರ್ಣ ವನ್ಯಜೀವಿಧಾಮ. ಬೇಡುಗುಳಿ ಪ್ರದೇಶದಲ್ಲಿ ವಾಸಿಸುವ ಗಿರಿಜನರು…
ಬಿಳಿಗಿರಿ ಶ್ರೇಣಿಯನ್ನು ಉತ್ತರ ದಕ್ಷಿಣಕ್ಕೆ ಸೀಳುವ ಅತಿ ಎತ್ತರದ ಗಿರಿ ಸಾಲುಗಳ ಮಧ್ಯ ಪ್ರದೇಶವೇ ಹೊನ್ನಮೇಟಿ ಅತ್ತಿಖಾನೆ. 18-19ನೇ ಶತಮಾನದಲ್ಲಿ ಯುರೋಪಿಯನ್ನರು ಕಾಫಿ ತೋಟಗಳನ್ನು ಈ ಪ್ರದೇಶದಲ್ಲಿ…
ಈ ಜಲಾಶಯವು ಸುವರ್ಣವತಿ ಜಲಾಶಯದ ನಂತರದಲ್ಲಿ ಚಾಮರಾಜನಗರ-ಸತ್ಯಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತದೆ. ಈ ಜಲಾಶಯವು ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳಿಗೆ ನೀರು ಒದಗಿಸುತ್ತದೆ. ಈ ಜಲಾಶಯವು ಕಾವೇರಿ…