Close

ಅಂಚೆ ಮತಪತ್ರ ನಮೂನೆ (೧೨, ೧೨ ಡಿ)

ಪ್ರಕಟಣೆಯ ದಿನಾಂಕ : 29/03/2023

ಗೈರುಹಾಜರಿಯಾಗುವ ಹಿರಿಯ ನಾಗರೀಕರು, (AVCS) ಅಂಗವಿಕಲರು (PWD) (AVPD) ಮತ್ತು ಕೋವಿಡ್-‌೧೯ ಸೋಂಕಿತ ಅಥವಾ ಬಾಧಿತ (AVSO) ವ್ಯಕ್ತಿಗಳು ಚುನಾವಣೆ ಅಧಿಸೂಚನೆ ಹೊರಡಿಸಿದ ೫ ದಿನಗಳೊಳಗೆ ನಮೂನೆ ೧೨ಡಿ ಯಲ್ಲಿ ಸಂಬಂಧಿಸಿದ ಚುನಾವಣಾಧಿಕಾರಿಗಳ ಕಛೇರಿಗಳಲ್ಲಿ ನೇಮಿಸಿರುವ ಅಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಿ ಕ್ರಮವಹಿಸಲು ಕೋರಿದೆ.
ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ನಮೂನೆ ೧೨ಡಿ ಕೆಳಗಿನಂತೆ ಇರುತ್ತದೆ)

ಅಂಚೆ ಮತಪತ್ರ ನಮೂನೆ ೧೨
ಅಂಚೆ ಮತಪತ್ರ ನಮೂನೆ ೧೨ ಡಿ)

English Version of Forms (12, 12D)
FORM 12 ENGLISH FORM 12 D ENGLISH