ಹೊಗೇನಕಲ್ ಜಲಪಾತ
ವರ್ಗ
ಅಡ್ವೆಂಚರ್
- ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಬರುವ ಸುಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ.
- ಔಷಧೀಯ ಸ್ನಾನ ಗೃಹಗಳು, ಕೊರೆಕಲ್ ಸವಾರಿಗಳು ಮತ್ತು ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.
- ಸಾಮಾನ್ಯವಾಗಿ ‘ಭಾರತದ ನಯಾಗರ’ ಎಂದೇ ಕರೆಯಲಾಗುತ್ತದೆ.