ಮಧ್ಯರಂಗನಾಥ ಸ್ವಾಮಿ ದೇವಾಲಯ
ವರ್ಗ ಧಾರ್ಮಿಕ

- ಶ್ರೀ ವಿಷ್ಣುವಿಗೆ ಸಮರ್ಪಿತವಾದ ಪ್ರಾಚೀನ ದೇವಾಲಯ
- ಶ್ರೀರಂಗಪಟ್ಟಣ ಮತ್ತು ಶ್ರೀರಗಂ ಮಧ್ಯವಿರುವ ಈ ದೇವಸ್ಥಾನವು ಕಾವೇರಿ ನದಿಯ ಉದ್ದಕ್ಕೂ ಇರುವ ಮೂರು ಪವಿತ್ರ ರಂಗನಾಥ ದೇವಾಲಯಗಳಲ್ಲಿ ಒಂದಾಗಿದೆ.
- ದೇವಾಲಯವು ದ್ರಾವಿಡಶೈಲಿಯ ವಾಸ್ತುಶಿಲ್ಪವನ್ನು ಹೋಲುತ್ತದೆ