Close

ಬಿಳಿಗಿರಿರಂಗನ ಬೆಟ್ಟ

ಬಿಆರ್ ಹಿಲ್ಸ್ ಎಂದು ಕರೆಯಲ್ಪಡುವ ಬಿಳಿಗಿರಿರಂಗನ ಬೆಟ್ಟಗಳು ಆಗ್ನೇಯ ಕರ್ನಾಟಕದಲ್ಲಿ ತಮಿಳುನಾಡಿನ ಈರೋಡ್ ಜಿಲ್ಲೆಯ ಗಡಿಯಲ್ಲಿರುವ ದಕ್ಷಿಣ ಪರ್ವತದ ಒಂದು ಬೆಟ್ಟ ಪ್ರದೇಶವಾಗಿದೆ ಈ ಪ್ರದೇಶವನ್ನು ಬಿಳಿಗಿರಂಗನಾಥ ಸ್ವಾಮಿ ದೇವಾಲಯ ವನ್ಯಜೀವಿ ಧಾಮ ಅಥವಾ ಸರಳವಾಗಿ ವನ್ಯಜೀವಿ ಅಭಯಾರಣ್ಯ ಎಂದು ಕರೆಯಲಾಗುತ್ತದೆ

ಫೋಟೋ ಗ್ಯಾಲರಿ

ಎಲ್ಲವನ್ನೂ ವೀಕ್ಷಿಸಿ
  • ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ
    ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ
  • ಅರಣ್ಯ ಸ್ಥಳ
    ಅರಣ್ಯ ಸ್ಥಳ
  • ಬಿಳಿಗಿರಿ ರಂಗನಾಥ ಬೆಟ್ಟದ ಅರಣ್ಯ ಪ್ರದೇಶ
    ಬಿಳಿಗಿರಿ ರಂಗನಾಥ ಬೆಟ್ಟದ ಅರಣ್ಯ ಪ್ರದೇಶ

ತಲುಪುವ ಬಗೆ :

ವಿಮಾನದಲ್ಲಿ

ಚಾಮರಾಜನಗರದಲ್ಲಿ ವಿಮಾನ ನಿಲ್ದಾಣವಿರುವುದಿಲ್ಲ. ಮೈಸೂರು ಮತ್ತು ಬೆಂಗಳೂರು ಅತಿ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಅಲ್ಲಿಂದ ಭಾರತದಾದ್ಯಂತ ದೊಡ್ಡ ದೊಡ್ಡ ಸ್ಥಳಗಳಿಗೆ ಹಾಗೂ ವಿದೇಶಗಳಿಗೆ ಹೋಗಲು ವಿಮಾನಗಳು ಇರುತ್ತವೆ.

ರೈಲಿನಿಂದ

ಚಾಮರಾಜನಗರವು ಮೈಸೂರು ಮತ್ತು ಬೆಂಗಳೂರು ರೈಲು ಸಂಪರ್ಕ ಹೊಂದಿದೆ.

ರಸ್ತೆ ಮೂಲಕ

ಬಿಳಿಗಿರಿರಂಗನ ಬೆಟ್ಟ ಯಳಂದೂರುದಿಂದ 20 ಕಿ.ಮೀ. ಮತ್ತು ಚಾಮರಾಜನಗರದಿಂದ 40 ಕಿ.ಮೀ.ದೂರದಲ್ಲಿದೆ. ಚಾಮರಾಜನಗರ ಮತ್ತು ಯಳಂದೂರುದಿಂದ ವ್ಯವಸ್ಥಿತವಾದ ಬಸ್ ಸೇವೆ ಹಾಗೂ ಟ್ಯಾಕ್ಸಿಗಳು ದೊರೆಯುತ್ತವೆ