Close

ಚಕ್ರಾಂಕಿತ ಪ್ರಸನ್ನ ಮೀನಾಕ್ಷಿ ಮತ್ತು ಸೋಮೇಶ್ವರ ದೇವಾಲಯ

ವರ್ಗ ಧಾರ್ಮಿಕ
  • ಅಪೂರ್ವವಾದ ಗಾಯತ್ರಿ ಮಂತ್ರದೊಂದಿಗೆ ಹಾಗೂ ಸಮಸ್ತ ಬೀಜಾಕ್ಷಾರಗಳ ಸಹಿತ ನಿರ್ಮಿಸಿರುವ ಶ್ರೀ ಚಕ್ರಾಂಕಿತ ಪ್ರಸನ್ನ ಮೀನಾಕ್ಷಿ ಮತ್ತು ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯವು ಭಾರತದಲ್ಲಿಯೇ ವಿಶೇಷವಾಗಿದೆ.
  • ಎಂಟು ಕೆತ್ತನೆಯ ವಿಶೇಷ ಸ್ತಂಭಗಳು, ವಿಮಾನಗೋಪುರಗಳು ಹಾಗೂ ಸಿಂಹಾಕೃತಿಯ ಸೋಮಸೂತ್ರವೂ ಆಕರ್ಷಣೀಯವಾಗಿದೆ. ಸದರಿ ದೇವಾಲಯವು ಚೌಕಾಕಾರವಾಗಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡು 12ನೇ ಶತಮಾನದಲ್ಲಿ ಚೋಳರ-ಪಲ್ಲವರ ಕಾಲದಲ್ಲಿ ಜೀರ್ಣೋದ್ಧಾರಗೊಂಡಿದೆ.