Close

ಮಧ್ಯರಂಗನಾಥ ಸ್ವಾಮಿ ದೇವಾಲಯ

ವರ್ಗ ಧಾರ್ಮಿಕ

madyaranga

  • ಶ್ರೀ ವಿಷ್ಣುವಿಗೆ ಸಮರ್ಪಿತವಾದ ಪ್ರಾಚೀನ ದೇವಾಲಯ
  • ಶ್ರೀರಂಗಪಟ್ಟಣ ಮತ್ತು ಶ್ರೀರಗಂ ಮಧ್ಯವಿರುವ ಈ ದೇವಸ್ಥಾನವು ಕಾವೇರಿ ನದಿಯ ಉದ್ದಕ್ಕೂ ಇರುವ ಮೂರು ಪವಿತ್ರ ರಂಗನಾಥ ದೇವಾಲಯಗಳಲ್ಲಿ ಒಂದಾಗಿದೆ.
  • ದೇವಾಲಯವು ದ್ರಾವಿಡಶೈಲಿಯ ವಾಸ್ತುಶಿಲ್ಪವನ್ನು ಹೋಲುತ್ತದೆ