ಭರಚುಕ್ಕಿ ಜಲಪಾತ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
- ಪಶ್ಚಿಮ ಘಟ್ಟಗಳಿಂದ ಹರಿಯುವ ಕಾವೇರಿ ನದಿಯು ಶಿವನಸಮುದ್ರದ ಬಳಿ ಎರಡು ಕವಲುಗಳಾಗಿ ವಿಭಜನೆಯಾಗುತ್ತದೆ- ಒಂದು ಗಗನಚುಕ್ಕಿ ಜಲಪಾತವನ್ನು ರೂಪಿಸುತ್ತದೆ ಮತ್ತೊಂದು ಭರಚುಕ್ಕಿ ಜಲಪಾತವನ್ನು ರೂಪಿಸುತ್ತದೆ.
- ಭರಚುಕ್ಕಿ ಜಲಪಾತವು ಕುದುರೆ ಲಾಳದ ಆಕರದಲ್ಲಿ ಧುಮ್ಮಿಕ್ಕುತ್ತದೆ. ರಾಜ್ಯದ ಅತ್ಯಂತ ಅಗಲವಾದ ಜಲಪಾತಗಳಲ್ಲಿ ಒಂದಾಗಿದೆ.