ಬೇಡಗುಳಿ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
- ಚಾಮರಾಜನಗರ-ಸತ್ಯಮಂಗಲ ರಸ್ತೆಯ ನೀಲಗಿರಿ ಶ್ರೇಣಿಯ ಅಂಚಿನಲ್ಲಿರುವ ಬೇಡಗುಳಿಯು ಕರ್ನಾಟಕ ತಮಿಳುನಾಡಿನ ಸೀಮಾರೇಖೆಯಲ್ಲಿ ಕಂಡುಬರುತ್ತದೆ.
- ಚಾಮರಾಜನಗರದಿಂದ 50 ಕಿ.ಮೀ ದೂರದಲ್ಲಿರುವ ನಿತ್ಯಹರಿದ್ವರ್ಣ ವನ್ಯಜೀವಿಧಾಮ.
- ಬೇಡುಗುಳಿ ಪ್ರದೇಶದಲ್ಲಿ ವಾಸಿಸುವ ಗಿರಿಜನರು ಮತ್ತು ಯುರೋಪಿಯನ್ ರ ಕಾಲದ ಕಾಫಿ ತೋಟಗಳು ಈ ಪ್ರದೇಶದ ವಿಶೇಷವಾಗಿವೆ ಹಾಗೂ ಈ ಪ್ರದೇಶದಲ್ಲಿ ಹಾಡಿಗಳಿದ್ದು ಅಲ್ಲಿನ ಗಿರಿಜನರ ಸಂಸ್ಕೃತಿಯನ್ನು ಪರಿಚಯಿಸುತ್ತವೆ.