ಬೂದಿಪಡಗ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
- ಸುವರ್ಣಾವತಿ ಜಲಶಾಯದ ಹಿನ್ನೀರಿನ ಕಾಡಂಚಿನಲ್ಲಿರುವ ಬೂದಿಪಡಗ ಪ್ರಸಿದ್ದ ವನ್ಯಜೀವಿ ವಿಶ್ರಾಂತಿಧಾಮ.
- ಚಾಮರಾಜನಗರ ಪಟ್ಟಣದಿಂದ 65 ಕಿ.ಮೀ ದೂರದಲ್ಲಿದೆ.
- ಈ ಪ್ರದೇಶದಲ್ಲಿ ಮೈಸೂರು ಮಹಾರಾಜರು ಹಾಗೂ ಬ್ರಿಟೀಷರ ಅವಧಿಯಲ್ಲಿ ನಿರ್ಮಿಸಲಾದ ವಸತಿ ಗೃಹಗಳಿವೆ.
- ವಿಶಾಲ ಹುಲ್ಲು ಮೈದಾನ ಹಾಗೂ ಅಮೂಲ್ಯ ವನ್ಯ ಜೀವಿಗಳು ಬೂದಿಪಡಗದ ವಿಶೇಷಗಳು