Close

ಚಾಮರಾಜೇಶ್ವರ ದೇವಾಲಯ

ವರ್ಗ ಧಾರ್ಮಿಕ
  • ಚಾಮರಾಜನಗರ ಪಟ್ಟಣದಲ್ಲಿರುವ ಅತ್ಯಂತ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ, ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ.
  • ದ್ರಾವಿಡ ವಾಸ್ತುಶಿಲ್ಪಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ಒಂದು ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ತಾಣವಾಗಿದೆ.
  • ಈ ದೇವಾಲದಲ್ಲಿ ವಾರ್ಷಿಕವಾಗಿ ಭವ್ಯ ರಥೋತ್ಸವನ್ನು ಆಯೋಜಿಸಲಾಗುತ್ತದೆ, ಇದು ಸಾವಿರಾರು ಭಕ್ತಾಧಿಗಳನ್ನು ಆಕರ್ಷಿಸುತ್ತದೆ.