Close

ಹೊಗೇನಕಲ್ ಜಲಪಾತ

ವರ್ಗ ಅಡ್ವೆಂಚರ್
  • ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಬರುವ ಸುಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ.
  • ಔಷಧೀಯ ಸ್ನಾನ ಗೃಹಗಳು, ಕೊರೆಕಲ್ ಸವಾರಿಗಳು ಮತ್ತು ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.
  • ಸಾಮಾನ್ಯವಾಗಿ ‘ಭಾರತದ ನಯಾಗರ’ ಎಂದೇ ಕರೆಯಲಾಗುತ್ತದೆ.