Close

ಚುನಾವಣೆ

22 ಚಾಮರಾಜನಗರ(ಎಸ್ ಸಿ) ಲೋಕಸಭಾ ಸಾರ್ವತ್ರಿಕ ಚುನಾವಣೆ 2024-ಅಭ್ಯರ್ಥಿಗಳ ದೈನಂದಿನ ಲೆಕ್ಕದ ರಿಜಿಸ್ಟರ್

ಭಾರತೀಯ ಚುನಾವಣಾ ಆಯೋಗ

ಗೈರುಹಾಜರಿಯಾಗುವ ಹಿರಿಯ ನಾಗರೀಕರು, (AVCS) ಅಂಗವಿಕಲರು (PWD) (AVPD) ಮತ್ತು ಕೋವಿಡ್-‌೧೯ ಸೋಂಕಿತ ಅಥವಾ ಬಾಧಿತ (AVSO) ವ್ಯಕ್ತಿಗಳು ಚುನಾವಣೆ ಅಧಿಸೂಚನೆ ಹೊರಡಿಸಿದ ೫ ದಿನಗಳೊಳಗೆ ನಮೂನೆ ೧೨ಡಿ ಯಲ್ಲಿ ಸಂಬಂಧಿಸಿದ ಚುನಾವಣಾಧಿಕಾರಿಗಳ ಕಛೇರಿಗಳಲ್ಲಿ ನೇಮಿಸಿರುವ ಅಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಿ ಕ್ರಮವಹಿಸಲು ಕೋರಿದೆ.

ಅಂಚೆ ಮತಪತ್ರ ನಮೂನೆ (೧೨, ೧೨ ಡಿ)

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪರಿಷ್ಕೃತ ವೇಳಾಪಟ್ಟಿ ೨೦೨೧

ಭಾರತೀಯ ಚುನಾವಣಾ ಆಯೋಗ ಅಟ್ಲಾಸ್ ಆನ್ ಜನರಲ್ ಎಲೆಕ್ಷನ್ – 2019

 

ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳನ್ನು ವರದಿ ಮಾಡಿ ಸಿವಿಜಿಲ್ ಮೊಬೈಲ್ ಅಪ್ಲಿಕೇಶನ್ ಮೂಲಕ

cVIGIL

  • Election Photo
  • elections
  • electionss
  • election photos3
  • Election photos11
  • election photos4
  • election photos6
ಸಂಸದೀಯ ಕ್ಷೇತ್ರ ವಿಧಾನಸಭೆ ಕ್ಷೇತ್ರಗಳು ಮತದಾನ ಕೇಂದ್ರದ ವಿವರಗಳು
ಕ್ರಮ ಸಂಖ್ಯೆ ಕ್ಷೇತ್ರ ಕ್ರಮ ಸಂಖ್ಯೆ ಕ್ಷೇತ್ರ ವಿಧಾನಸಭೆ ಒಟ್ಟು ಮತದಾನ ಕೇಂದ್ರಗಳು 
1 22-ಚಾಮರಾಜನಗರ(SC) 1 221-ಹನೂರು 221-ಹನೂರು 254
2 222-ಕೊಳ್ಳೇಗಾಲ 222-ಕೊಳ್ಳೇಗಾಲ 241
3 223-ಚಾಮರಾಜನಗರ 223-ಚಾಮರಾಜನಗರ 239
4 224-ಗುಂಡ್ಲುಪೇಟೆ 224-ಗುಂಡ್ಲುಪೇಟೆ 249
ಒಟ್ಟು 983

ಚಾಮರಾಜನಗರ ಜಿಲ್ಲೆ ವಿಧಾನಸಭೆ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯಲ್ಲಿರುವ ಒಟ್ಟು  ಮತದಾರರ ವಿವರ 04/04/2024

ಕ್ರಮ ಸಂಖ್ಯೆ ವಿಧಾನಸಭೆ ಸಂಖ್ಯೆ ವಿಧಾನಸಭೆ  ಹೆಸರು ಪುರುಷ ಮಹಿಳೆ ಇತರೆ ಒಟ್ಟು
1 221 ಹನೂರು 112880 111793 10 224683
2 222 ಕೊಳ್ಳೇಗಾಲ 108056 111988 21 220065
3 223 ಚಾಮರಾಜನಗರ 104903 110517 15 215435
4 224 ಗುಂಡ್ಲುಪೇಟೆ 105787 110458 16 21261
ಒಟ್ಟು 431626 444756 62 876444