Close

ಪ್ರವಾಸಿ ತಾಣಗಳು

ಫಿಲ್ಟರ್:
Madhyaranganatha swamy Temple

ಮಧ್ಯರಂಗನಾಥ ಸ್ವಾಮಿ ದೇವಾಲಯ

ವರ್ಗ ಧಾರ್ಮಿಕ

ಶ್ರೀ ವಿಷ್ಣುವಿಗೆ ಸಮರ್ಪಿತವಾದ ಪ್ರಾಚೀನ ದೇವಾಲಯ ಶ್ರೀರಂಗಪಟ್ಟಣ ಮತ್ತು ಶ್ರೀರಗಂ ಮಧ್ಯವಿರುವ ಈ ದೇವಸ್ಥಾನವು ಕಾವೇರಿ ನದಿಯ ಉದ್ದಕ್ಕೂ ಇರುವ ಮೂರು ಪವಿತ್ರ ರಂಗನಾಥ ದೇವಾಲಯಗಳಲ್ಲಿ ಒಂದಾಗಿದೆ….

DCIM100MEDIADJI_0049.JPG

ಮಲೈ ಮಹದೇಶ್ವರ ದೇವಾಲಯ

ವರ್ಗ ಧಾರ್ಮಿಕ

ಮಹದೇಶ್ವರನಿಗೆ ಸಮರ್ಪಿತವಾದ ಪ್ರಮುಖ ಯಾತ್ರ ಸ್ಥಳ. ಈ ದೇವಸ್ಥಾನವು 900 ಮೀ ಎತ್ತರದಲ್ಲಿದೆ ಮತ್ತು ದಟ್ಟವಾದ ಅರಣ್ಯ ಪ್ರದೇಶದಿಂದ ಆವೃತವಾಗಿದೆ    

_47A5821

ಹಿಮವದ್ ಗೋಪಾಲಸ್ವಾಮಿ

ವರ್ಗ ಧಾರ್ಮಿಕ

ಕೃಷ್ಣನಿಗೆ ಅರ್ಪಿತವಾದ ಬೆಟ್ಟದ ತುದಿಯಲ್ಲಿರುವ ದೇವಾಲಯ, ಆಗಾಗ್ಗೆ ಮಂಜಿನಿಂದ ಆವೃತವಾಗಿರುತ್ತದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅತಿ ಎತ್ತರದ ಶಿಖರ ಇದಾಗಿದೆ ಹಾಗೂ ಸುಂದರ ನೋಟಗಳನ್ನು ನೀಡುತ್ತದೆ.  

Picture3

ಹುಲುಗನ ಮುರಡಿ ವೆಂಕಟರಮಣಸ್ವಾಮಿ ದೇವಾಲಯ

ವರ್ಗ ಧಾರ್ಮಿಕ

ಈ ದೇವಾಲಯವು ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಅನುಸರಿಸುತ್ತದೆ, ಸಂಕೀರ್ಣವಾಗಿ ಕೆತ್ತಿದ ಕಲ್ಲಿನ ಕಂಬಗಳು ಮತ್ತು ಶಿಲ್ಪಗಳನ್ನು ಒಳಗೊಂಡಿದೆ. ಇಲ್ಲಿನ ಗರ್ಭಗೃಹ (ಗರ್ಭಗುಡಿ) ಸುಂದರವಾಗಿ ಅಲಂಕರಿಸಲ್ಪಟ್ಟ ಶ್ರೀ ವೆಂಕಟರಮಣನಸ್ವಾಮಿ…

Picture8

ಶ್ರೀ ಕ್ಷೇತ್ರ ಕನಕಗಿರಿ

ವರ್ಗ ಧಾರ್ಮಿಕ

ಕನಕಗಿರಿ ಬೆಟ್ಟವು ನಾಕೋಪಮಾನ ಶೈಲಿ ಅಂದರೆ ಸ್ವರ್ಗದಂತಿರುವ ಶಿಖರವೆಂದೇ ಗ್ರಂಥಕಾರರು ಬಣ್ಣಿಸಿದ್ದಾರೆ. ಕನಕಗಿರಿ ಶ್ರೀ ಕ್ಷೇತ್ರವು ಪ್ರಸಿದ್ದ ಜೈನ ಕೇಂದ್ರಗಳಲ್ಲಿ ಒಂದಾಗಿದೆ. ಮಲೆಯೂರಿನ ಸಮೀಪ ಕನಕಗಿರಿಯಲ್ಲಿ ಶ್ರೀಗಂಧ…

Picture5

ವಿಜಯನಾರಾಯಣ ದೇವಾಲಯ

ವರ್ಗ ಧಾರ್ಮಿಕ

ವಿಜಯನಾರಾಯಣ (ಜನಾರ್ಧನ) ದೇವಾಲಯವನ್ನು ಹೊಯ್ಸಳ ವಿಷ್ಣುವರ್ಧನನು ನಿರ್ಮಿಸಿದನು ಎಂಬ ಪ್ರತೀತಿ. ಕ್ರಿ.ಶ 11 ರಿಂದ 15ನೇ ಶತಮಾನಾದ ಕಾಲದಲ್ಲಿ ನಿರ್ಮಾಣವಾದ ವಿವಿಧ ಹಂತಗಳ ರಚನೆಯಿದೆ. ಈ ದೇವಾಲಯವು…