Close

ಚುನಾವಣೆ

ಚಾಮರಾಜನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆ 2023-ಅಭ್ಯರ್ಥಿಗಳ ದೈನಂದಿನ ಲೆಕ್ಕದ ರಿಜಿಸ್ಟರ್

ಭಾರತೀಯ ಚುನಾವಣಾ ಆಯೋಗ

ಗೈರುಹಾಜರಿಯಾಗುವ ಹಿರಿಯ ನಾಗರೀಕರು, (AVCS) ಅಂಗವಿಕಲರು (PWD) (AVPD) ಮತ್ತು ಕೋವಿಡ್-‌೧೯ ಸೋಂಕಿತ ಅಥವಾ ಬಾಧಿತ (AVSO) ವ್ಯಕ್ತಿಗಳು ಚುನಾವಣೆ ಅಧಿಸೂಚನೆ ಹೊರಡಿಸಿದ ೫ ದಿನಗಳೊಳಗೆ ನಮೂನೆ ೧೨ಡಿ ಯಲ್ಲಿ ಸಂಬಂಧಿಸಿದ ಚುನಾವಣಾಧಿಕಾರಿಗಳ ಕಛೇರಿಗಳಲ್ಲಿ ನೇಮಿಸಿರುವ ಅಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಿ ಕ್ರಮವಹಿಸಲು ಕೋರಿದೆ.

ಅಂಚೆ ಮತಪತ್ರ ನಮೂನೆ (೧೨, ೧೨ ಡಿ)

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪರಿಷ್ಕೃತ ವೇಳಾಪಟ್ಟಿ ೨೦೨೧

ಭಾರತೀಯ ಚುನಾವಣಾ ಆಯೋಗ ಅಟ್ಲಾಸ್ ಆನ್ ಜನರಲ್ ಎಲೆಕ್ಷನ್ – 2019

 

ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳನ್ನು ವರದಿ ಮಾಡಿ ಸಿವಿಜಿಲ್ ಮೊಬೈಲ್ ಅಪ್ಲಿಕೇಶನ್ ಮೂಲಕ

cVIGIL

  • Election Photo
  • elections
  • electionss
  • election photos3
  • Election photos11
  • election photos4
  • election photos6
ಸಂಸದೀಯ ಕ್ಷೇತ್ರ ವಿಧಾನಸಭೆ ಕ್ಷೇತ್ರಗಳು   ಮತದಾನ ಕೇಂದ್ರದ ವಿವರಗಳು
ಕ್ರಮ ಸಂಖ್ಯೆ ಕ್ಷೇತ್ರ ಕ್ರಮ ಸಂಖ್ಯೆ ಕ್ಷೇತ್ರ   ವಿಧಾನಸಭೆ ಒಟ್ಟು ಮತದಾನ ಕೇಂದ್ರಗಳು 
1 22-ಚಾಮರಾಜನಗರ(SC) 1 221-ಹನೂರು   221-ಹನೂರು 253
    2 222-ಕೊಳ್ಳೇಗಾಲ   222-ಕೊಳ್ಳೇಗಾಲ 241
    3 223-ಚಾಮರಾಜನಗರ   223-ಚಾಮರಾಜನಗರ 239
    4 224-ಗುಂಡ್ಲುಪೇಟೆ   224-ಗುಂಡ್ಲುಪೇಟೆ 249
          ಒಟ್ಟು 982

ಚಾಮರಾಜನಗರ ಜಿಲ್ಲೆ ವಿಧಾನಸಭೆ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯಲ್ಲಿರುವ ಒಟ್ಟು  ಮತದಾರರ ವಿವರ

ಕ್ರಮ ಸಂಖ್ಯೆ ವಿಧಾನಸಭೆ ಸಂಖ್ಯೆ ವಿಧಾನಸಭೆ  ಹೆಸರು ಪುರುಷ ಮಹಿಳೆ ಇತರೆ ಒಟ್ಟು
1 221 ಹನೂರು 108672 105909 16 214597
2 222 ಕೊಳ್ಳೇಗಾಲ 104794 107286 19 212081
3 223 ಚಾಮರಾಜನಗರ 100633 104727 16 208943
4 224 ಗುಂಡ್ಲುಪೇಟೆ 103418 107008 16 209933
  ಒಟ್ಟು   417517 424930 67 842496